ಚುನಾವಣೆ ಸಮೀಪಿಸುತ್ತಿದ್ದಂತೆ ತಮ್ಮನ್ನು ಸಮರ್ಥಿಸಿ, ಬೇರೆ ಪಕ್ಷದವರನ್ನು ಹಳಿದು ಮತ ಕೇಳುವ ಚಾಳಿ ಮುಂದುವರೆದಿದೆ. ಇದೀಗ JDS ವಿರುದ್ಧ ರಾಜ್ಯ BJP ಕಿಡಿಕಾರಿದೆ.. ಟ್ವೀಟ್ ಮೂಲಕ ಮಾಜಿ ಸಚಿವ H.D. ರೇವಣ್ಣ ವಿರುದ್ಧ BJP ಹರಿಹಾಯ್ದಿದೆ.