Normal 0 false false false EN-US X-NONE X-NONE ಬೆಂಗಳೂರು : ಜುಲೈನಲ್ಲಿ ನಡೆಯಬೇಕಿದ್ದ JEE NEET ಪರೀಕ್ಷೆ ಮುಂದೂಡಿಕೆಯಾಗಿದೆ.NEET ಜುಲೈ 26ಕ್ಕೆ ನಿಗದಿಯಾಗಿತ್ತು. ಜುಲೈ 18 ರಿಂದ 23ಕ್ಕೆ NEET ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಜುಲೈ ನಲ್ಲಿದ್ದ 2 ಪರೀಕ್ಷೆ ಮುಂದೂಡಿಕೆಯಾಗಿದ್ದು, ಮುಂದೆ ಪರೀಕ್ಷೆ ಯಾವಾಗ ಎಂಬುದು ಇನ್ನೂ ನಿಗದಿಯಾಗಿಲ್ಲ ಎನ್ನಲಾಗಿದೆ.