ಚಿಕ್ಕಬಳ್ಳಾಪುರ : ರಾಮನಗರದ ಕನಕಪುರದಲ್ಲಿ ಯೇಸು ಪ್ರತಿಮೆ ನಿರ್ಮಾಣಕ್ಕೆ ಮುಂದಾದ ಕಾಂಗ್ರೆಸ್ ನಾಯಕ ಡಿಕೆಶಿವಕುಮಾರ್ ವಿರುದ್ಧ ಬಿಜೆಪಿ ನಾಯಕರೆಲ್ಲರೂ ಕಿಡಿಕಾರಿದ್ದರೆ ಸಿಟಿ ರವಿ ಅವರು ಮಾತ್ರ ಅವರ ಪರವಾಗಿ ಪ್ರತಿಕ್ರಿಯಿಸಿದ್ದಾರೆ.ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯೇಸು ಪ್ರತಿಮೆಯ ಕಾರ್ಯ ಸದುದ್ದೇಶದಿಂದ ಆಗಿದ್ದರೆ ನಮ್ಮ ಆಕ್ಷೇಪಣೆ ಇಲ್ಲ. ಆದರೆ ಅದು ರಾಜಕೀಯ ಕಾರಣಕ್ಕೆ ಮಾತ್ರ ಆಗಬಾರದು, ದೇವನೊಬ್ಬ ನಾಮ ಹಲವು ಎನ್ನುವುದು ಹಿಂದೂ ಧರ್ಮದ ತತ್ವ . ಯಾರನ್ನೂ ಯಾವ ರೂಪದಲ್ಲಿ