ಪಿ ಎಸ್ ಐ ವೇಷ ಧರಿಸಿ ಬಂದ ನಕಲಿ ವ್ಯಕ್ತಿಯೊಬ್ಬ ಜನರಿಂದ ನಗದು, ಚಿನ್ನಾಭರಣ ದೋಚಿದ ಘಟನೆ ನಡೆದಿದೆ.ನಕಲಿ ಇನ್ಸಪೆಕ್ಟರ್ ವೇಷದಲ್ಲಿ ಬಂದ ದುಷ್ಕರ್ಮಿಯೊಬ್ಬ ವ್ಯಕ್ತಿಯೊಬ್ಬನ ಬಳಿ ಇದ್ದ ಹಣ, ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿದ್ದಾನೆ.ಕಲಬುರಗಿ ನಗರದ ಪಂಜಾಬ್ ಬೂಟ್ ಹೌಸ್ ಹತ್ತಿರ ಈ ಘಟನೆ ನಡೆದಿದೆ. ಸುರೇಶ ಮಂಠಾಳೆ ಮೋಸ ಹೋದ ವ್ಯಕ್ತಿಯಾಗಿದ್ದಾರೆ. ಆಳಂದ ತಾಲೂಕಿನ ರುದ್ರವಾಡಿ ಗ್ರಾಮಕ್ಕೆ ಸುರೇಶ ಮಂಠಾಳೆ ತೆರಳುತ್ತಿದ್ದರು.ನಗರದಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ. ಹೀಗಾಗಿ ನಿಮ್ಮ