ಬೆಂಗಳೂರು: ಪ್ರಸಿದ್ಧ ಲರ್ನಿಂಗ್ ಆಪ್ ಬೈಜೂಸ್ ನಲ್ಲಿ ಬ್ಯುಸಿನೆಸ್ ಡೆವಲಪ್ ಮೆಂಟ್ ಅಸೋಸಿಯೇಟ್ ಹುದ್ದೆ ಖಾಲಿಯಿದ್ದು, ಇಂದೇ ಅರ್ಜಿ ಸಲ್ಲಿಸಬಹುದು. ಭಾರತದ ಬೇರೆ ಬೇರೆ ಕಡೆ ಉದ್ಯೋಗ ಮಾಡಲು ತಯಾರಿರಬೇಕು. ವಿಡಿಯೋ ಮೂಲಕ ಸಂದರ್ಶನ ನಡೆಯಲಿದೆ. ವಾರ್ಷಿಕ 7-10 ಲಕ್ಷ ಸಂಭಾವನೆ ಪಡೆಯಬಹುದು. ವಾರದಲ್ಲಿ ಒಟ್ಟು ಐದು ದಿನ ಕೆಲಸದ ಅವಧಿಯಾಗಿದ್ದು ಈ ಪೈಕಿ ಮೂರು ದಿನ ಕಚೇರಿ ಕೆಲಸ ಮತ್ತು ಇನ್ನುಳಿದ ಎರಡು ದಿನ ಫೀಲ್ಡ್ ವರ್ಕ್ ಮಾಡಬೇಕಾಗುತ್ತದೆ.