ಬೆಂಗಳೂರು: ಬಿಸಿಎ, ಬಿ ಟೆಕ್ ಅಥವಾ ಎಂಬಿಎ ಪದವೀಧರರಿಗೆ ಉತ್ತಮ ಉದ್ಯೋಗಾವಕಾಶವಿದ್ದು, ಬ್ಯುಸಿನೆಸ್ ಡೆವಲಪ್ ಮೆಂಟ್ ಎಕ್ಸಿಕ್ಯೂಟಿವ್ ಹುದ್ದೆಗಳು ಖಾಲಿಯಿವೆ.