ಬಿಜೆಪಿ ಶಾಸಕರಾಗಿದ್ದ ಎನ್.ವೈ.ಗೋಪಾಲಕೃಷ್ಣ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್,ವಿಪಕ್ಷನಾಯಕ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಸೇರ್ಪಡೆ ಆದರು ಡಿಕೆಶಿವಕುಮಾರ್ ಗೋಪಾಲಕೃಷ್ಣ ಅವರಿಗೆ ಪಕ್ಷದ ಭಾವುಟ ಕೊಟ್ಟು ಸ್ವಾಗತ ಮಾಡಿಕೊಂಡರು. ನಂತರ ಮಾತನಾಡಿದ ಡಿಕೆಶಿವಕುಮಾರ್ ಗೋಪಾಲಕೃಷ್ಣ ಬಿಜೆಪಿಗೆ ರಿಸೈನ್ ಮಾಡಿದ್ರು,ಈಗ ನಮ್ಮ ಪಕ್ಷಕ್ಕೆ ಸೇರ್ಪಡೆಯಾಗ್ತಿದ್ದಾರೆ. ಶಿವಲಿಂಗೇಗೌಡರು ರಾಜೀನಾಮೆಸಲ್ಲಿಸಿದ್ದಾರೆ.ಅವರು 9 ರಂದು ಕ್ಷೇತ್ರಕ್ಕೆ ಬನ್ನಿ ಎಂದಿದ್ದಾರೆ ಎಂದಿದ್ದಾರೆ.ಈಗ ಗೋಪಾಲಕೃಷ್ಣ ಈಗ ಸೆರುತ್ತಿದ್ದಾರೆ.ಜೆಡಿಎಸ್ ಶಾಸಕರು