ಚುನಾವಣೆ ಸಮೀಪಿಸುತ್ತಿದ್ದಂತೆ ಪಕ್ಷದಿಂದ ಪಕ್ಷಕ್ಕೆ ಹಾರೊದು ಕಾಮನ್ ಆಗಿದೆ. ಬಳ್ಳಾರಿ ಯ ಕಂಪ್ಲಿ ಕ್ಷೇತ್ರದ ಶಾಸಕ ರಾಜು ನಾಯಕ್. ರಾಜು ವೆಂಕಟಪ್ಪ , ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಇಂದು ಜನತಾದಳದ ಕೇಂದ್ರ ಕಚೇರಿಯ ಲ್ಲಿ ಪಕ್ಷಕ್ಕೆ ಸೇರ್ಪಡೆಯಾದರು.