ಸಿಡಿ ಯಾತ್ರೆ ಎಂದು ಬಿಜೆಪಿ ಅವರು ಇಟ್ಟುಕೊಳ್ಳಲಿ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಗೆ ಟಾಂಗ್ ನೀಡಿದ್ದಾರೆ.ಪಂಚರತ್ನ ಅಲ್ಲಾ ನವಗ್ರಹ ಎಂದು ಜೆಡಿಎಸ್ ನವರು ಹೆಸರು ಇಟ್ಟುಕೊಳ್ಳಬೇಕು ಎಂಬ ಪ್ರಲ್ಹಾದ್ ಜೋಶಿ ಹೇಳಿಕೆಗೆ ಪ್ರತಿಕ್ರಿಯಿಸಿ ಪ್ರಲ್ಹಾದ್ ಜೋಶಿ ಅವರು ನಮ್ಮ ಪಕ್ಷದ ನಾಯಕರ ಸಿಡಿ ಸಂಕಲ್ಪ ಎಂದು ಹೆಸಿರಿಟ್ಟು ಯಾತ್ರೆ ಮಾಡಲಿ. ಸಿಡಿ ಯಾತ್ರೆ ಎಂದು ಇಟ್ಟುಕೊಳ್ಳಲಿ,