ವಿವಿಧ ರಂಗದಲ್ಲಿ ಸಾಧನೆ ಮಾಡಿದ ಸಾಧಕರನ್ನ ಗುರುತಿಸಿ ಪ್ರತಿವರ್ಷ ಚೈತನ್ಯ ಇಂಟರ್ ನ್ಯಾಷನಲ್ ಆರ್ಟ್ಸ್ ಅಕಾಡೆಮಿ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ.ಹಾಗೆ ಈ ವರ್ಷ ಅತ್ಯುತ್ತಮ ಮಹಿಳಾ ಕೇಂದ್ರಿತ ಪುಸ್ತಕವಾಗಿ ಅವಳ ತಲ್ಲಣಗಳು ಪುಸ್ತಕವನ್ನ ಆಯ್ಕೆ ಮಾಡಿಕೊಂಡಿದ್ದು, ಪತ್ರಕರ್ತೆ ಮತ್ತು ಲೇಖಕಿಯಾದ ಗೀತಾಂಜಲಿ ಅವರಿಗೆ ಭಾನುವಾರ ಕಾರ್ಯಕ್ರಮದಲ್ಲಿ ಪುರಸ್ಕರಿಸಿ ಸನ್ಮಾನಿಸಲಾಯಿತು. ಪತ್ರಕರ್ತೆ ಮತ್ತು ಲೇಖಕಿ ಗೀತಾಂಜಲಿ ಬರೆದ ಚೊಚ್ಚಲ ಪುಸ್ತಕವನ್ನ ಕಳೆದ ವರ್ಷ ಜನವರಿ 7 ರಂದು ಕರ್ನಾಟಕ ಪುಸ್ತಕ