ಬೆಂಗಳೂರು : ಜೂನ್ 19ರಂದು ರಾಜ್ಯ ಸಭೆ ಚುನಾವಣೆ ಹಿನ್ನಲೆಯಲ್ಲಿ ರಾಜ್ಯ ಸಭಾ ಅಭ್ಯರ್ಥಿ ಆಯ್ಕೆ ಬಗ್ಗೆ ಇಂದು ಜೆಡಿಎಸ್ ಸಭೆ ನಡೆಸಲಿದೆ.