ಮೈಸೂರು: ಈ ಬಾರಿ ಕೇರಳದ ವೈನಾಡಿನಲ್ಲಿ ಭಾರಿ ಮಳೆಯಾಗಿದ್ದು, ಕಬಿನಿ ಜಲಾಶಯ ಭರ್ತಿಯಾಗಿದೆ. ಈ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಇಂದು ಕಬಿನಿಗೆ ಬಾಗಿನ ಅರ್ಪಿಸಿದರು. ಕೇರಳದ ವೈನಾಡಿನಲ್ಲಿ ಭಾರೀ ಮಳೆಯಾಗುತ್ತಿದೆ. ಹೀಗಾಗಿ ಈ ಬಾರಿ ಎರಡು ತಿಂಗಳು ಮೊದಲೇ ಎಚ್.ಡಿ.ಕೋಟೆಯಲ್ಲಿರುವ ಕಬಿನಿ ಜಲಾಶಯ ನಿನ್ನೆಯಷ್ಟೇ ಭರ್ತಿಯಾಗಿದೆ. ಈ ಬಾರಿ ಬಹುಬೇಗ ಡ್ಯಾಂ ಭರ್ತಿಯಾಗಿದ್ದು, ಈ ವರ್ಷ ಸಿಎಂ ಸಿದ್ದರಾಮಯ್ಯ ಅರ್ಪಿಸಿದ ಮೊದಲ ಬಾಗಿನವಾಗಿದೆ.ಈ ಸಂದರ್ಭದಲ್ಲಿ ಸಿಎಂ ಸಿದ್ದರಾಮಗೆ ಸಂಸದ ಧ್ರುವನಾರಾಯಣ್,