ಕಣ್ಣು ತೆರೆದು ನೋಡಿದ್ಲಾ ಕಾಳಿ ಮಾತೆ? ಈ ಕುರಿತು ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ದೇವಾಲಯದಲ್ಲಿ ನಡೆದಿರುವ ಅಚ್ಚರಿ ಈಗ ಚರ್ಚೆಗೆ ಗ್ರಾಸವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವೀಡಿಯೋ ಜನರಲ್ಲಿ ಕುತೂಹಲ ಮೂಡಿಸುತ್ತಿದೆ. ನವರಾತ್ರಿ ಉತ್ಸವದ ವೇಳೆಯಲ್ಲಿ ನಡೆದ ಅಚ್ಚರಿ ಎಂದು ಹರಿದಾಡುತ್ತಿರುವ ವೀಡಿಯೋ ಇದಾಗಿದೆ.ಬೆಂಡೆಕೆರೆ ಗ್ರಾಮದ ಭದ್ರ ಕಾಳಮ್ಮ ದೇವಾಲಯದಲ್ಲಿ ನಡೆದಿರುವ ಘಟನೆ ಎಂದು ವಿಡಿಯೋ ಹರಿಬಿಡಲಾಗಿದೆ. ದೇವಿಯ ವಿಗ್ರಹದಲ್ಲಾಗಿರುವ