ಕಂಬಳ ಓಟಗಾರ ಶ್ರೀನಿವಾಸ ಗೌಡರ ಸಾಧನೆಯನ್ನು ಮತ್ತೊಬ್ಬ ಕಂಬಳ ಓಟಗಾರ ಹಿಂದಿಕ್ಕಿದ್ದಾರೆ. ಶ್ರಿನಿವಾಸ್ ಗೌಡರನ್ನ ಮೀರಿಸಿದ್ದಾರೆ ನಿಶಾಂತ್ ಶೆಟ್ಟಿ. ಈ ಬೆನ್ನಲ್ಲೆ ಮತ್ತೊಬ್ಬ ಕಂಬಳ ಓಟಗಾರನ ಸಾಧನೆ ಬೆಳಕಿಗೆ ಬಂದಿದೆ. ಕಳೆದ ಡಿಸೆಂಬರ್ ತಿಂಗಳಲ್ಲಿ ಮಂಗಳೂರಿನ ಜಪ್ಪಿನಮೊಗರಿನಲ್ಲಿ ನಡೆದ ಕಂಬಳದಲ್ಲಿ ಈ ಸಾಧನೆ ಮಾಡಿದ್ದಾರೆ.ಹೊಕ್ಕಾಡಿಗೋಳಿ ಶೆಟ್ಟಿ ಎಂಬವರು ಅತ್ಯಧಿಕ ವೇಗದ ಓಟಗಾರ ಎಣಿಸಿದ್ದಾರೆ. ಗುರಿ ಮುಟ್ಟಿದ್ದು ಈಗ ಜಾಲತಾಣದಲ್ಲಿ ವೈರಲ್ ಆಗಿದೆ.145 ಮೀಟರ್ ಉದ್ದದ ಟ್ರ್ಯಾಕನ್ನು 12.76 ಸೆಕೆಂಡಲ್ಲಿ ಗುರಿ