ಅಮೃತೇಶ್ ಎಂಬ ಹಿಂದಿವಾಲ ಕನ್ನಡ ಧ್ವಜಕ್ಕೆ ಬೆಂಕಿ ಇಟ್ಟಿದ್ದಾನೆ. ಬೆಂಗಳೂರಿನ HSR ಲೇಔಟ್ನ ಪರಂಗಿಪಾಳ್ಯ ಬಳಿ ಈ ಘಟನೆ ನಡೆದಿದೆ. ಉತ್ತರ ಪ್ರದೇಶ ಮೂಲದ ವ್ಯಕ್ತಿ ಅಮೃತೇಶ್ ಈ ಕೃತ್ಯ ನಡೆಸಿದ್ದಾನೆ.