85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಸಿನಿಮಾಗಳನ್ನು ಉಚಿತವಾಗಿ ಪ್ರದರ್ಶನ ಮಾಡಲಾಗ್ತಿದೆ. 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ತಿಥಿ, ನಾತಿಚರಾಮಿ, ಮುಕಜ್ಜಿಯ ಕನಸುಗಳು, ಅಮ್ಮಚ್ಚಿ ಒಂದು ನೆನಪು, ಒಂದಲ್ಲ ಎರಡಲ್ಲ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೂಡು, ಹಸಿರು ರಿಬ್ಬನ್, ಡಿಸೆಂಬರ್-1 ಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ.ಈ ಪ್ರದರ್ಶನವು ಸಂಪೂರ್ಣ ಉಚಿತವಿದ್ದು, ಕಲಬುರಗಿ ಜಿಲ್ಲೆಯ ಜನತೆ ವೀಕ್ಷಿಸುವಂತೆ ಕರೆ ನೀಡಲಾಗಿದೆ.85ನೇ ಅಖಿಲ ಭಾರತ ಕನ್ನಡ ಸಾಹಿತ್ಯ