ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಮಡಿಕೇರಿ ನಗರ ಹಿತರಕ್ಷಣಾ ವೇದಿಕೆ ವತಿಯಿಂದ ನಗರದ ಶಕ್ತಿ ವೃದ್ಧಾಶ್ರಮಕ್ಕೆ ಭೇಟಿ ನೀಡಲಾಯಿತು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಆಶ್ರಮದಲ್ಲಿ ಕೆಲವು ಪ್ರಸಿದ್ಧ ಕಾರ್ಯಕ್ರಮಗಳ ಆಯೋಜನೆ ರವಿವಾರ ಜಾದೂಗಾರ ವಿಕ್ರಮ್ ಜಾದುಗಾರ್ ಅವರ ಜಾದು ಪ್ರದರ್ಶನದ ಮೂಲಕ ಆಶ್ರಮ ನಿವಾಸಿಗಳು ಹಾಗೂ ವೇದಿಕೆಯ ಸದಸ್ಯರಿಗೆ ಕಾರ್ಯಕ್ರಮದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಧ್ಯಕ್ಷರಾದ ಗೌಡ ಹಾಗೂ ಮಹಿಳಾ ಘಟಕದ ಅಧ್ಯಕ್ಷರಾದ ರೋಹಿಣಿ ಬಿ. ವಿ ವಹಿಸಿದವರು