ಬೆಂಗಳೂರಿನ ದೇವನಹಳ್ಳಿ ಎರ್ಪೊರ್ಟ್ ಗೆ ಇಸ್ರೇಲ್ ನ ಕನ್ನಡಿಗರು ಆಗಮಿಸಿದ್ರು.A.I 506 ವಿಮಾನದ ಮೂಲಕ ದೆಹಲಿಯಿಂದ ಬೆಂಗಳೂರಿಗೆ ೯ ಜನ ಕನ್ನಡಿಗರು ಆಗಮಿಸಿದ್ರು.ಮೈಸೂರು ಮೂಲದ ಐದು ಮಂದಿ ಹಾಗೂ ಬೆಂಗಳೂರಿನ ೪ಜನರು ಒಟ್ಟು ಕೆಂಪೇಗೌಡ ಏರ್ಪೋರ್ಟ್ ಗೆ 9ಜನ ಕನ್ನಡಿಗರು ಆಗಮಿಸಿದ್ರು. ಇನ್ನೂ ಇಸ್ರೆಲ್ ನಿಂದ ಬೆಂಗಳೂರಿಗೆ ಬಂದ ಸೂರಜ್- ಪುಣ್ಯಕೋಟಿ ದಂಪತಿ ಇಸ್ರೇಲ್ ನ ಉತ್ತರ ಭಾಗದಲ್ಲಿ ಯಾವುದೇ ಯುದ್ಧದ ಭೀತಿ ಇರಲಿಲ್ಲ.ಇಸ್ರೇಲ್ ನ ಗಾಜಾ ಭಾಗದಲ್ಲಿ