ಈ ನಾಡಿನ ಹಿತ ಚಿಂತನೆ ಇರುವುದಾದರೆ ನಮ್ಮ ಪ್ರತಿಷ್ಠೆಗಳನ್ನ ಬಿಟ್ಟು ಹೋರಾಟ ನಡೆಸೋಣ, ಇಲ್ಲವೆ ತೆಪ್ಪಗೆ ಇರೋಣ ಎಂದು ಕರವೇ ಅಧ್ಯಕ್ಷ ನಾರಾಯಣಗೌಡ ಹೇಳಿದ್ದಾರೆ. ಕನ್ನಡಕ್ಕಾಗಿ ನಿಜವಾಗಿ ಹೋರಾಟ ನಡೆಸಿದ್ದು ಕರ್ನಾಟಕ ರಕ್ಷಣಾ ವೇದಿಕೆ. ಕರವೇ ಏನೆಂಬುದು ರಾಜ್ಯದ ಜನರಿಗೆ ಗೊತ್ತಿದೆ. ಮೈಸೂರು ಬ್ಯಾಂಕ್ ಸರ್ಕಲ್`ನಲ್ಲಿದ್ದ ಕನ್ನಡ ಚಳುವಳಿಯನ್ನ ಬೀದರ್`ವರೆಗೆ ಕೊಂಡೊಯ್ದಿದ್ದೇವೆ. ಕನ್ನಡ ಶಾಲು, ಬಾವುಟವನ್ನ ಮೂಲೆ ಮೂಲೆಗೂ ಕೊಂಡೊಯ್ದಿದ್ದೇವೆ ಎಂದು ನಾರಾಯಣಗೌಡರು ಖಾಸಗಿ ಚಾನಲ್`ಗೆ ಪ್ರತಿಕ್ರಿಯೆ ನೀಡಿದ್ದಾರೆ.ಪ್ರಾಣವನ್ನ ಒತ್ತೆ