ಕರವೇ ನಾರಾಯಣ ಗೌಡಕಾವೇರಿ ಕೂಗು ದೆಹಲಿವರೆಗೂ ತಲುಪಲಿದೆ .ಕಾವೇರಿಗಾಗಿ ಕರವೆಯಿಂದ ದೆಹಲಿ ಚಲೋವನ್ನ ನಾರಾಯಣ ಗೌಡ ನೇತೃತ್ವದಲ್ಲಿ ಹಮ್ಮಿಕೊಂಡಿದ್ದು,ಸಾವಿರಾರು ಕರವೆ ಕಾರ್ಯಕರ್ತರು ಅಕ್ಟೋಬರ್ 9ರಂದು ದೆಹಲಿಗೆ ಪ್ರಯಾಣ ಮಾಡಲಿದ್ದಾರೆ.ಅಕ್ಟೋಬರ್ 10ರಂದು ದೆಹಲಿ ತಲುಪಿ ಪ್ರತಿಭಟನೆ ನಡರಸಲು ಚಿಂತನೆ ನಡೆಸಿದ್ದಾರೆ. ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆಗೆ ಪ್ಲಾನ್ ನಡೆಸಿದ್ದು,ಹತ್ತು ಸಾವಿರ ಕಾರ್ಯಕರ್ತರು ಸೇರಿ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದ್ದಾರೆ.ಕಾವೇರಿ ವಿಚಾರದಲ್ಲಿ ರಾಜ್ಯಕ್ಕಾಗುತ್ತಿರುವ ಅನ್ಯಾಯವನ್ನ ಪ್ರಧಾನಿ ಗಮನಸೆಳೆಯಲು ಕರವೆ ಪ್ಲಾನ್