ಬೆಂಗಳೂರು : ರಾಜ್ಯದಲ್ಲಿ ಮತದಾನ ಆರಂಭವಾಗಿದ್ದು ವಿಶೇಷವಾಗಿ ಬೆಂಗಳೂರಿನಲ್ಲಿ ಬೆಳಗ್ಗೆ ಜನರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಿದ್ದಾರೆ. * ಒಟ್ಟು ಮತ ಕ್ಷೇತ್ರ – 224 * ಒಟ್ಟು ಅಭ್ಯರ್ಥಿಗಳು – 2631 * ಬಿಜೆಪಿ ಅಭ್ಯರ್ಥಿಗಳು – 224 * ಕಾಂಗ್ರೆಸ್ ಅಭ್ಯರ್ಥಿಗಳು – 223 (ಮೇಲುಕೋಟೆಯಲ್ಲಿ ದರ್ಶನ್ ಪುಟ್ಟಣ್ಣಯ್ಯಗೆ ಬೆಂಬಲ) * ಜೆಡಿಎಸ್ ಅಭ್ಯರ್ಥಿಗಳು – 207 * ಮತ ಕೇಂದ್ರ – 58,282 *