ಬೆಂಗಳೂರು: ಕರ್ನಾಟಕ ಬಂದ್ ಬಿಸಿಗೆ ರಾಜ್ಯ ರಾಜಧಾನಿ ಸ್ತಬ್ಧವಾಗಿದೆ. ಹಾಗಿದ್ದರೂ ಬಂದ್ ನ ಲಾಭ ಪಡೆಯುವ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸದಂತೆ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದಾರೆ.