ಬೆಂಗಳೂರು: ಲೋಕಸಭೆ ಉಪಚುನಾವಣೆಯಲ್ಲಿ ಗೆದ್ದು ಬೀಗುತ್ತಿರುವ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷಗಳು ಇದು ಮುಂಬರುವ ಲೋಕಸಭೆ ಚುನಾವಣೆಗೆ ಟ್ರೇಲರ್ ಎಂದೇ ಅಂದುಕೊಂಡಿವೆ.ಆದರೆ ಬಿಜೆಪಿ ಸೋಲಿಗೆ ಈ ಎರಡೂ ಪಕ್ಷಗಳು ಕಾರಣವಲ್ಲ ಎನ್ನುವುದು ಈ ಮೈತ್ರಿ ಪಕ್ಷಗಳಿಗೂ ಗೊತ್ತು. ಕರ್ನಾಟಕ ಬಿಜೆಪಿಯಲ್ಲಿ ಒಗ್ಗಟ್ಟಿನ ಕೊರತೆ, ಸಶಕ್ತ ನಾಯಕತ್ವದ ಕೊರತೆ, ಚುನಾವಣೆಯಲ್ಲಿ ಒಗ್ಗೂಡಿ ಹೋರಾಡುವ ಆಸಕ್ತಿ ಇಲ್ಲದೇ ಇರುವುದೇ ಈ ಸೋಲಿಗೆ ಕಾರಣ.ಇದೇ ಕಾರಣಕ್ಕೆ ಇದೀಗ ಹೈಕಮಾಂಡ್ ಕೂಡಾ ಕರ್ನಾಟಕದ ಬಿಜೆಪಿ ನಾಯಕರ ಮೇಲೆ