ಬೆಂಗಳೂರು: ರಾಜ್ಯದಲ್ಲಿ ಮುಂದಿನ ಎರಡು ವಾರಗಳ ಕಾಲ ನಿರ್ಬಂಧ ಹೇರಲಾಗಿದೆ. ಇದನ್ನು ಪೂರ್ಣ ಲಾಕ್ ಡೌನ್ ಎಂದೂ ಕರೆಯುವಂತಿಲ್ಲ. ಆ ರೀತಿ ನಿಯಮ ಜಾರಿಗೆ ತರಲಾಗಿದೆ.ಕಳೆದ ಎರಡು ವಾರಗಳಿಂದ ಇದ್ದ ನಿರ್ಬಂಧದ ನಿಯಮಗಳಿಗೇ ಕೊಂಚ ಬದಲಾವಣೆ ತಂದು ಹೊಸ ನಿಯಮ ಜಾರಿಗೆ ತರಲಾಗಿದೆ. ಅದರಂತೆ ರಾಜ್ಯದಲ್ಲಿ ಮೇ 10 ರಿಂದ 24 ರವರೆಗೆ ನಿರ್ಬಂಧ ಜಾರಿಯಲ್ಲಿರಲಿದೆ.ಅಗತ್ಯ ವಸ್ತುಗಳ ಹೊರತುಪಡಿಸಿ ಉಳಿದೆಲ್ಲವುಗಳೂ ಬಂದ್ ಆಗಲಿವೆ. ಈ ಮೊದಲಿದ್ದಂತೇ ಬೆಳಿಗ್ಗೆ 6 ರಿಂದ