ಹಿಂದುಳಿದ ಸಮಾಜಕ್ಕೆ ಸೇರಿದ ಮುಖ್ಯಮಂತ್ರಿ ಬಂದಮೇಲೆ ಕಾಳಜಿ ತೋರುಸ್ತಾರೆ ಎಂದುಕೊಂಡಿದ್ವಿ ಆದ್ರೆ ಹಿಂದುಳಿದ ಇಲಾಖೆ ಕೂಡ ದುರ್ಬಲವಾಗಿದೆ.ಮುಸ್ಲಿಂ ಸಮುದಾಯಕ್ಕೆ 150 ಕೊಟ್ಟಿದ್ದಾರೆ,ಅವರಿಗೆ ಕೊಡಲಿ ಬೇಡ ಅನ್ನಲ್ಲ.ಆದ್ರೆ ಹಿಂದುಳಿದ ಸಮುದಾಯ ಏನು ಅನ್ಯಾಯ ಮಾಡಿದೆ .ಹಿಂದುಳಿದ ಸಮುದಾಯಗಳ ನಿಗಮಗಳಿಗೆ ಕೂಡ ಹಣ ನೀಡಿಲ್ಲ.ಬಜೆಟ್ನಲ್ಲಿ ಹಿಂದುಳಿದ ವರ್ಗವನ್ನ ಕಡೆಗಣಿಸಿದೆ.ಯಾಕೆ ಹಿಂದುಳಿದ ವರ್ಗಕ್ಕೆ ಬಜೆಟ್ನಲ್ಲಿ ಹಣ ಕೊಟ್ಟಿಲ್ಲ ಎಂದು ಸಿಎಂ ಉತ್ತರಿಸಬೇಕು ಮತ್ತು ತಪ್ಪನ್ನು ಸರಿಪಡಿಸುವ ಕೆಲಸ ಮಾಡಬೇಕು .ದೇವರಾಜು ಅರಸು ಪ್ರಶಸ್ತಿಯನ್ನು ಹಿಂದಿನ