ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಇನ್ನು ಮುಂದೆ ಕೆಎಸ್ ಆರ್ ಟಿಸಿ ಎಂದು ಲೋಗೋ ಹಾಕಿಕೊಳ್ಳುವಂತಿಲ್ಲ! ಈ ಕುರಿತು ಕಾನೂನು ಹೋರಾಟದಲ್ಲಿ ಕೇರಳದ ವಿರುದ್ಧ ಕರ್ನಾಟಕಕ್ಕೆ ಸೋಲಾಗಿದೆ. ಎರಡೂ ರಾಜ್ಯಗಳ ರಸ್ತೆ ಸಾರಿಗೆ ನಿಗಮ ಇದುವರೆಗೆ ಕೆಎಸ್ ಆರ್ ಟಿಸಿ ಎಂಬ ಲೋಗೋ ಬಳಸುತ್ತಿತ್ತು. ಆದರೆ 2014 ರಲ್ಲಿ ಕೇರಳ ತಗಾದೆ ತೆಗೆದಿದ್ದು, ಈ ಲೋಗೋ ಬಳಸಬಾರದು ಎಂದು ಕರ್ನಾಟಕದ ವಿರುದ್ಧ ಕಾನೂನು ಹೋರಾಟಕ್ಕಿಳಿದಿತ್ತು.ಸುದೀರ್ಘ 8 ವರ್ಷಗಳ