ಬೆಂಗಳೂರು: ವಿಧಾನಸೌಧದಲ್ಲಿ ಮುಂಗಾರು ಅಧಿವೇಶನ ಆರಂಭವಾಗಿ ಎರಡು ದಿನ ಕಳೆದಿದೆ. ಆದರೆ ಯಾಕೋ ಶಾಸಕರು, ಸಚಿವರಿಗೆ ಅಧಿವೇಶನಕ್ಕೆ ಬರಲು ಮನಸ್ಸೇ ಆಗುತ್ತಿಲ್ಲ. ಇಂದು ಕಲಾಪದಲ್ಲಿ ಹಾಜರಿದ್ದ ಶಾಸಕರು ಕೇವಲ 40 ಮಂದಿ ಮಾತ್ರ. ಇನ್ನು ಸಚಿವರುಗಳ ಪೈಕಿ ಕೇವಲ 6 ಮಂದಿ ಸಚಿವರು ಸದನದಲ್ಲಿದ್ದಾರೆ. ಉಳಿದಂತೆ ಎಲ್ಲರೂ ಗೈರಾಗಿದ್ದಾರೆ. ವಿಶೇಷವೆಂದರೆ ಗೈರಾದವರಲ್ಲಿ ಪಕ್ಷ ಬೇಧವಿಲ್ಲ.ಬರ ಚರ್ಚೆ ಹಾಗೂ ವಿವಿಧ ಇಲಾಖಾವಾರು ಚರ್ಚೆಗಳು ನಡೆಯುತ್ತಿರುವಾಗ ಜನ ಪ್ರತಿನಿಧಿಗಳೇ ಇಲ್ಲದಿದ್ದರೆ, ಜನರ