ವೀಸಾ ಅವಧಿ ಮುಕ್ತಾಯವಾದ ನಂತರ ಕಾನೂನುಬಾಹಿರವಾಗಿ 500 ವಿದ್ಯಾರ್ಥಿಗಳು ಭಾರತದಲ್ಲಿ ನೆಲೆಸಿದ್ದಾರೆ. ನಗರದಲ್ಲಿ ವೀಸಾ ಅವಧಿ ಮುಕ್ತಾಯವಾದ ವಿದ್ಯಾರ್ಥಿಗಳನ್ನು ಅವರ ದೇಶಕ್ಕೆ ಮರಳಿ ಕಳುಹಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ನಗರದಲ್ಲಿ ಆಫ್ರಿಕಾ ಮೂಲದ ವಿದ್ಯಾರ್ಥಿಗಳು ನಡೆಸುತ್ತಿರುವ ಪುಂಡಾಟಿಕೆಯ ಘಟನೆಗಳಿಂದಾಗಿ ಎಚ್ಚೆತ್ತುಕೊಂಡ ಸರಕಾರ, ಇದೀಗ ವೀಸಾ ಅವಧಿ ಮುಕ್ತಾಯವಾದ ವಿದ್ಯಾರ್ಥಿಗಳನ್ನು ಅವರ ದೇಶಕ್ಕೆ ಮರಳಿ ಕಳುಹಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸ್ ಇಲಾಖೆ ವಿದೇಶಿಗರ ಪ್ರಾಂತಿಯ