ಬೆಂಗಳೂರು: ಸದಾ ಕನ್ನಡ ನಾಡು ನುಡಿ ವಿಚಾರದಲ್ಲಿ ಹೋರಾಟಕ್ಕಿಳಿಯುವ ಕರ್ನಾಟಕ ರಕ್ಷಣಾ ವೇದಿಕೆ ವಿರುದ್ಧ ಗಂಭೀರ ಆರೋಪವೊಂದು ಕೇಳಿಬಂದಿದೆ. ಪ್ರೇಮಿಗಳ ದಿನದಂದು ಸನ್ನಿ ಲಿಯೋನ್ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಸಿದರೆ ಅದರ ಭದ್ರತೆಗೆ ತೊಂದರೆ ಮಾಡದಂತೆ ಲಂಚ ಸ್ವೀಕರಿಸಲು ಮುಂದಾಗಿದ್ದಾರೆ ಎಂದು ಕರವೇ ಪ್ರವೀಶ್ ಶೆಟ್ಟಿ ಬಳಗ ಮತ್ತು ನಾರಾಯಣ ಗೌಡರ ಬಳಗ ಪ್ರಮುಖ ನಾಯಕರ ಮೇಲೆ ಬಂದಿದೆ.ರಾಷ್ಟ್ರೀಯ ವಾಹಿನಿಯೊಂದು ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಈ ವಿಷಯ ಬಹಿರಂಗಪಡಿಸಿದೆ. ನೀವು