ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಈಗ ಭಿನ್ನಮತ ಸ್ಪೋಟಗೊಂಡಿದೆ. ಅಧಿಕಾರ ಪಡೆಯಲು ಶಾಸಕರು ಒಳಗೊಳಗೇ ಮೀಟಿಂಗ್ ಮಾಡುತ್ತಿದ್ದಾರೆ. ಇವರೆಲ್ಲರ ಅಸಮಾಧಾನದ ಟಾರ್ಗೆಟ್ ಸಹಜವಾಗಿ ಸಿಎಂ ಬಿಎಸ್ ವೈ.ಈ ಅತೃಪ್ತರ ಗುಂಪು ಈಗ ಸಿಎಂ ಸ್ಥಾನದಲ್ಲಿರುವ ಯಡಿಯೂರಪ್ಪನವರನ್ನೇ ಬದಲಾಯಿಸಲು ಮಸಲತ್ತು ನಡೆಸಿದೆಯಾ ಎಂಬ ಅನುಮಾನ ಮೂಡಿದೆ.ಕೆಲವು ಮೂಲಗಳ ಪ್ರಕಾರ ಈ ಅಸಮಾಧಾನಿತ ಶಾಸಕರು ಬಿಎಸ್ ವೈ ಬದಲಾಗಿ ಬಸನಗೌಡ ಪಾಟೀಲ್ ಯತ್ನಾಳ್ ಅಥವಾ ಮಾಜಿ ಸಿಎಂ ಜಗದೀಶ್ ಶೆಟ್ಟರ್ ರನ್ನು ಸಿಎಂ ಸ್ಥಾನಕ್ಕೇರಿಸಲು