ಬೆಂಗಳೂರು:ರಕ್ತ ಪೋಲು ಮಾಡುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ 3ನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಪ್ರತಿ ವರ್ಷ ಸಂಗ್ರಹವಾಗುವ ಒಟ್ಟು ರಕ್ತದಲ್ಲಿ ಶೇ.10 ಪೋಲಾಗುತ್ತಿದೆ ಎಂದು ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆಯ ಮಾಹಿತಿ ನೀಡಿದೆ. ರಾಜ್ಯದಲ್ಲಿ 40 ಸರ್ಕಾರಿ ರಕ್ತನಿಧಿ ಕೇಂದ್ರಗಳು ಸೇರಿ 200 ರಕ್ತನಿಧಿ ಕೇಂದ್ರಗಳಿವೆ. ಇಷ್ಟು ದೊಡ್ಡ ರಕ್ತನಿಧಿ ಜಾಲ ಹಾಗೂ ಸ್ವಯಂಪ್ರೇರಿತ ದಾನಿಗಳಿದ್ದರೂ ರಾಜ್ಯದಲ್ಲಿ ನಿತ್ಯವೂ ಅನೇಕರು ರಕ್ತಕ್ಕಾಗಿ ಪರದಾಡುವುದು ಸಾಮಾನ್ಯವಾಗಿದೆ. 2016 ಏಪ್ರಿಲ್ನಿಂದ 2017