ಬೆಂಗಳೂರು: ರಾಜ್ಯದಲ್ಲಿ ಈಗ ಹವಾಮಾನದಲ್ಲಿ ತೀವ್ರ ಬದಲಾವಣೆಯಾಗುತ್ತಲೇ ಇದೆ. ಇಂದು ಯಾವ ಜಿಲ್ಲೆಗೆ ಮಳೆ, ಯಾವ ಜಿಲ್ಲೆಗೆ ಚಳಿ ಇಲ್ಲಿದೆ ಹವಾಮಾನ ವರದಿ.ಚಳಿಗಾಲ ಬಂದರೂ ರಾಜ್ಯದಲ್ಲಿ ಮಳೆಗಾಲದ ಪರ್ವ ನಿಂತಿಲ್ಲ. ಈ ವಾರವೂ ಕೆಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ವರದಿಗಳು ಹೇಳುತ್ತಿವೆ. ಅದರಲ್ಲೂ ವಾರಂತ್ಯದಲ್ಲಿ ಬಹುತೇಕ ಕಡೆ ಮಳೆಯಿರಲಿದೆ. ಆದರೆ ಇಂದು ಬಹುತೇಕ ಕಡೆ ಮೋಡ ಕವಿದ ವಾತಾವರಣ ಮತ್ತು ಚಳಿಯಿರಲಿದೆ.ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ,