ವಿಜಯನಗರದ ಹೆಬ್ಬಾಲಿಗೆ ಬಂದಾಗ ದೊಡ್ಡ ಸ್ವಾಗತ ನೀಡಿದ್ದೀರಾ.ಜನನ ಉಚಿತ ಮರಣ ಖಚಿತ.ಇದರ ನಡುವೆ ನಾವು ಎನ್ ಮಾಡ್ತಿವಿ ಅನ್ನೊದು ಮುಖ್ಯ.ಪ್ರಿಯಾಕೃಷ್ಣಾ ಹಾಗೂ ಕೃಷ್ಣಪ್ಪ ಲಂಚ ಇಲ್ಲದೆ ೪೦% ಕಮಿಷನ್ ಇಲ್ಲದೆ ಅಧಿಕಾರ ಮಾಡಿದ್ದಾರೆ.ಪ್ರಮಾಣಿಕವಾಗಿ ಸೇವೆ ಮಾಡ್ತಿದ್ದಾರೆ.ಬಸವನಗುಡಿ ಮಹಾಲಕ್ಷ್ಮಿ ಲೇಔಟ್ ಸೇರಿ ಅನೇಕ ಕ್ಷೇತ್ರಗಳಿಗೆ ಪ್ರಚಾರಕ್ಕೆ ಹೋಗಬೇಕು.ಬಿಜೆಪಿ ಸರ್ಕಾರದಿಂದ ಬೆಲೆ ಏರಿಕೆ ಆದಾಯ ಹೆಚ್ಚಾಗಿಲ್ಲಾ.ಅಚ್ಚೇದಿನ್ ಬಂದಿದ್ಯಾ..?ಕೋವಿಡ್ ನಲ್ಲಿ ಆಸ್ಪತ್ರೆ ಬಿಲ್ ಕೊಡ್ತಿನಿ ಅಂದ್ರು ಕೊಟ್ಟಿದ್ದಾರಾ..?ಅಧಿಕಾರ ಇಲ್ಲದೇ ಹೋದ್ರು ವಿಜಯನಗರಕ್ಕೆ ಬಂದು ಆಕ್ಸಿಜನ್