ಬಳ್ಳಾರಿಯಲ್ಲಿ ಖ್ಯಾತ ಲೇಖಕಿ ಸಹನಾ ವಿಜಯ್ ಕುಮಾರ್ ಅವರ ಕಾಶ್ಮೀರ ಯಾನ ಕಾದಂಬರಿಯ ಲೋಕಾರ್ಪಣೆ ಸೆ.22 ರಂದು ಸಂಜೆ 5-30 ಕ್ಕೆ ಜರುಗಲಿದೆ.ಈ ಕುರಿತು ಮಾತನಾಡಿದ ಯಾನ ತಂಡದ ಹಿರಿಯ ಸದಸ್ಯ ಶ್ರೀನಾಥ್ ಜೋಷಿ, ಡಾ.ರಾಜ್ ಕುಮಾರ್ ರಸ್ತೆಯ ಬಸವರಾಜೇಶ್ವರಿ ಪಬ್ಲಿಕ್ ಶಾಲೆಯ ಶಾರದಾ ಸಭಾಂಗಣದಲ್ಲಿ ಈ ಕಾರ್ಯಕ್ರಮ ಜರುಗಲಿದೆ. ಜಮ್ಮು ಮತ್ತು ಕಾಶ್ಮೀರ ಅಧ್ಯಯನ ಕೇಂದ್ರದ ರಾಧಾಕೃಷ್ಣ ಹೊಳ್ಳ ಕಾಶ್ಮೀರ ಸಮಸ್ಯೆ-ವಾಸ್ತವ-ಪರಿಹಾರದ ಕುರಿತು ಉಪನ್ಯಾಸ ನೀಡಲಿದ್ದಾರೆ. ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ