ಕಾವೇರಿ ನದಿ ಉಳಿವಿಗಾಗಿ ಶುರುವಾಗಿರೋ ಕಾವೇರಿ ಕೂಗು ಇದೀಗ ತಮಿಳುನಾಡಿಗೆ ಪ್ರವೇಶ ಪಡೆದಿದೆ.ಇಶಾ ಫೌಂಡೇಶನ್ನ ಜಗ್ಗಿ ವಾಸುದೇವ್ ನೆಡಸುತ್ತಿರುವ ಕಾವೇರಿ ಕೂಗು ಇಂದು ಕರ್ನಾಟಕ ದಾಟಿ ತಮಿಳುನಾಡು ಪ್ರವೇಶಿಸಿದೆ. ಈ ಸಂದರ್ಭದಲ್ಲಿ ವಿಎಚ್ಪಿ, ಭಜರಂಗದಳ ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರು ಬೈಕ್ ರ್ಯಾಲಿಯನ್ನು ಬಿಳ್ಕೊಟ್ಟರು.ಇತ್ತ ತಮಿಳುನಾಡಿನ ನಾಗರಿಕರು ಹಾಗೂ ಕಾವೇರಿ ನದಿ ಪಾತ್ರದ ರೈತರು ಬೈಕ್ ರ್ಯಾಲಿಗೆ ಅದ್ದೂರಿ ಸ್ವಾಗತ ಕೋರಿದರು. ತಲಕಾವೇರಿಯಿಂದ ಆರಂಭವಾಗಿರುವ ಕಾವೇರಿ ಕೂಗು ಎಂಬ ಬೈಕ್