ಕೇಸರಿ ಹಾಕಿರುವವರನ್ನು ಮಾತ್ರ ಪ್ರೀತಿಸಬೇಡಿ. ಎಲ್ಲಾ ಜಾತಿ -ವರ್ಗಗಳ ಜನರನ್ನೂ ಪ್ರೀತಿಸುವುದನ್ನು ಕಲಿಯಿರಿ. ಇಲ್ಲದಿದ್ದರೆ ತಕ್ಕ ಶಾಸ್ತಿ ಅನುಭವಿಸುತ್ತೀರಿ. ಹೀಗಂತ ಪ್ರಧಾನಿ ಮೋದಿಗೆ ಖಡಕ್ ಎಚ್ಚರಿಕೆ ನೀಡಲಾಗಿದೆ. ಎನ್.ಆರ್.ಸಿ ಮತ್ತು ಸಿಎಎ ಜಾರಿಗೂ ಮುನ್ನ ಸರ್ವ ಪಕ್ಷಗಳ ಸಭೆ ಕರೆದು ಒಮ್ಮತದ ನಿರ್ಧಾರ ಕೈಗೊಳ್ಳಿ. ಪೌರತ್ವ ತಿದ್ದುಪಡಿ ಕಾಯ್ದೆಯ ಜಾರಿ ವಿಚಾರದಲ್ಲಿ ಆತುರಬೇಡ. ಹೀಗಂತ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಹೇಳಿದ್ದಾರೆ.ಎನ್.ಆರ್.ಸಿ ಮತ್ತು ಸಿಎಎ ಜಾರಿ ವಿರುದ್ಧ ಕಿಡಿ ಕಾರಿದ ಮಾಜಿ