ನಗರದ ಆಸ್ಪತ್ರೆಗಳಲ್ಲಿ ಈಗ ಎಲ್ಲಿ ನೋಡಿದ್ರು ಬೇರೆ ಮಕ್ಕಳೇ ಕಾಣ್ತಾರೆ. ಮಕ್ಕಳು ಕೆಮ್ಮು ಜ್ವರ, ಶೀತದಿಂದ ಬಾಳಲುತ್ತಿದ್ದು, ಆಸ್ಪತ್ರೆಯಲ್ಲಿ ಕಾಲಿಡಲಾಗದ ಮಟ್ಟಿಗೆ ಮಕ್ಕಳು ತುಂಬಿದ್ದಾರೆ. ನಗರದ ಕೆಲವೊಂದು ಆಸ್ಪತ್ರೆಗಳಲ್ಲಿ ಬೆಡ್ ಸಿಗುವುದು ಕೂಡ ಕಷ್ಟವಾಗೋಗಿದೆ. ಹೀಗಾಗಿ ಪೋಷಕರು ಆತಂಕ ಶುರುವಾಗಿದೆ.ನಗರದ ಆಸ್ಪತ್ರೆಗಳಲ್ಲಿ ಮಕ್ಕಳ ಪ್ರಕರಣ ಹೆಚ್ಚಾಗ್ತಿದೆ. ಮಕ್ಕಳು ಕೆಮ್ಮು, ಜ್ವರ , ಶೀತದಿಂದ ಬಾಳುತ್ತಿದ್ದು, ಎಲ್ಲ ಕೊರೊನಾ ಲಕ್ಷಣವನ್ನೇ ಹೊಂದಿದ್ದಾರೆ. ಆದ್ರೆ ಕೋವಿಡ್ ಪರೀಕ್ಷೆಗೆ ಮಕ್ಕಳನ್ನ ಒಳಪಡಿಸಿದಾಗ ಮಕ್ಕಳಿಗೆ ಕೊರೊನಾ