ಕೆ.ಡಿ.ಎ ಕಾಮಗಾರಿಯನ್ನು ಜಿಲ್ಲಾಧಿಕಾರಿ ಪರಿಶೀಲನೆ ನಡೆಸಿದರು. ಕಲಬುರಗಿ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಕುಸನೂರ ಹಾಗೂ ಧರಿಯಾಪುರ-ಕೋಟನೂರ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಬಡಾವಣೆಗಳಿಗೆ ಭೆಟಿ ನೀಡಿ ಪರಿಶೀಲಿಸಿದರು.ಕುಸನೂರ ಸರ್ವೇ ನಂಬರ 83 ಹಾಗೂ 87ರಲ್ಲಿ 33 ಎಕರೆ 7 ಗುಂಟಾ ಪ್ರದೇಶದಲ್ಲಿ ನಗರಾಭಿವೃದ್ದಿ ಪ್ರಾಧಿಕಾರದಿಂದ ವಿನೂತನ ಮಾದರಿಯಲ್ಲಿ ಉದ್ಯಾನವನ ಅಭಿವೃದ್ಧಿ ಪಡಿಸಲಾಗುತ್ತಿದೆ. ಈಗಾಗಲೆ ಉದ್ಯಾನವನಕ್ಕೆ 1200 ಮೀಟರ್ ಆವರಣ ನಿರ್ಮಿಸಲಾಗಿದೆ. ಇನ್ನುಳಿದ 300 ಮೀಟರ ಆವರಣ ಗೋಡೆ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದ್ದು, ಆದಷ್ಟು