ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಇಲಾಖೆ ನೀಡಿದ್ದ ಮೂರನೇ ಸಮನ್ಸ್ ಅನ್ನು ದೆಹಲಿ ಸಿಎಮ್ ಅರವಿಂದ್ ಕೇಜ್ರಿವಾಲ್ ನಿರ್ಲಕ್ಷ್ಯ ಮಾಡಿದ್ದು, ವಿಚಾರಣೆಗೆ ಹಾಜರಾಗಿಲ್ಲ.