ಕೇರಳದಲ್ಲಿ ಕೊರೊನಾ ಸ್ಫೋಟ: 31,445 ಸೋಂಕು ದೃಢ

bengaluru| Geetha| Last Modified ಬುಧವಾರ, 25 ಆಗಸ್ಟ್ 2021 (19:07 IST)

ಕೇರಳದಲ್ಲಿ ಬುಧವಾರ ಕೊರೊನಾ ಸೋಂಕು ಪ್ರಕರಣಗಳು ದಾಖಲೆ ಪ್ರಮಾಣದಲ್ಲಿ ಸ್ಫೋಟಗೊಂಡಿದ್ದು, 31,445 ಪ್ರಕರಣಗಳು ದೃಢಪಟ್ಟಿದ್ದರೆ, 215 ಮಂದಿ ಸೋಂ

ಕಿಗೆ ಬಲಿಯಾಗಿದ್ದರೆ.

ಓಣಂ ಹಬ್ಬದ ಸಂಭ್ರಮದಲ್ಲಿರುವ ಕೇರಳದಲ್ಲಿ ಕೊರೊನಾ ದಾಖಲೆ ಮಟ್ಟದಲ್ಲಿ ಏರಿಕೆಯಾಗಿದ್ದು, ನಿನ್ನೆಗೆ ಹೋಲಿಸಿದರೆ ಶೇ.34ರಷ್ಟು ಏರಿಕೆ ಕಂಡು ಬಂದಿದೆ.ಇದರಲ್ಲಿ ಇನ್ನಷ್ಟು ಓದಿ :