ಕೇರಳದಲ್ಲಿ ಉಂಟಾಗಿರುವ ಜಳಪ್ರಳಯದ ಬಗ್ಗೆ ಮೊದಲೇ ಧಾರವಾಡ ಪಂಚಾಂಗದಲ್ಲಿ ಉಲ್ಲೇಖ ಮಾಡಲಾಗಿದೆ. ನಗರದ ಗಾಂಧಿ ಬಜಾರ್ ನಲ್ಲಿರುವ ದತ್ತಾಮಂದಿರದ ರಾಜೇಶ್ವರ ಶಾಸ್ತ್ರಿಗಳು ಬರೆದಿರುವ 2018-19 ರ ಪಂಚಾಂಗದಲ್ಲಿ ಜಲಪ್ರಳಯದ ಬಗ್ಗೆ ನಮೂದಿಸಲಾಗಿದೆ.ಯುಗಾದಿ ಹಬ್ಬದಂದೆ ಮುದ್ರಣವಾಗುವ ಧಾರವಾಡ ಪಂಚಾಂಗದಲ್ಲಿ ಉಲ್ಲೇಖಿಸಲಾಗಿರುವಂತೆ ಕೇರಳಾದಿಯಲ್ಲಿ ಜಲಪ್ರಳಯ ಉಂಟಾಗಿದೆ. ಸಾಕಷ್ಟು ಪ್ರಕೃತಿ ವಿಕೋಪದಿಂದ ಹಾನಿಯುಂಟಾಗಿದೆ. ಭಾರತದ ತಮಿಳುನಾಡು, ಅಂಧ್ರ, ಕೇರಳ, ಜಲಪ್ರಳಯವಾಗುವ ಸಂಭವವಿದೆ ಅಂತಾ ಈ ಧಾರವಾಡ ಪಂಚಾಂಗದಲ್ಲಿ ಉಲ್ಲೇಖಿಸಲಾಗಿತ್ತು. ಅದರಂತೆ ಕೇರಳಾಧಿಯಲ್ಲಿ ಅಪಾರ ಪ್ರಮಾಣದ