ಕೆಜಿ ಹಳ್ಳಿ -ಡಿಜೆ ಹಳ್ಳಿ ಗಲಭೆ ಪ್ರಕರಣದ ಆರೋಪಿ ಸಂಪತ್ ರಾಜ್ ಗೆ ಜೈಲಿನಲ್ಲಿ ರಾಜ ವೈಭೋಗ

ಬೆಂಗಳೂರು| pavithra| Last Modified ಭಾನುವಾರ, 22 ನವೆಂಬರ್ 2020 (10:34 IST)
ಬೆಂಗಳೂರು : ಕೆಹಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಸಂಪತ್ ರಾಜ್ ಅವರಿಗೆ ಜೈಲಿನಲ್ಲಿ ರಾಜ ವೈಭೋಗ ನೀಡಲಾಗುತ್ತಿದೆ ಎಂಬುದಾಗಿ ತಿಳಿದುಬಂದಿದೆ.

ಜೈಲಿನ ಸಿಬ್ಬಂದಿಯಿಂದಲೇ ಸಂಪತ್ ಗೆ ಹಾಸಿಗೆ, ದಿಂಬು ನೀಡಲಾಗುತ್ತಿದೆ. ಸಂಪತ್ ಗೆ ಫೈವ್ ಸ್ಟಾರ್ ಹೋಟೆಲ್ ಆತಿಥ್ಯ ನೀಡಲಾಗುತ್ತಿದೆ. ಅಲ್ಲದೇ 14 ದಿನ ಕ್ವಾರಂಟೈನ್ ಇಲ್ಲದೆ ಜೈಲಿನ ಕೊಠಡಿಗೆ ಸಂಪತ್ ರಾಜ್ ರನ್ನು ಶಿಪ್ಟ್ ಮಾಡಲಾಗಿದೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :