ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್: ಚಾಪ್ಟರ್ 2 ಬಾಕ್ಸ್ ಆಫೀಸ್ನಲ್ಲಿ ಹಣದ ಹೊಳೆಯನ್ನೇ ಹರಿಸುತ್ತಿದೆ. 88 ವರ್ಷಗಳ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಈವರೆಗೂ ಕನ್ನಡದ ಯಾವ ಸಿನಿಮಾ ಮಾಡಿರದ ಸಾಧನೆಯನ್ನು KGF 2 ಮಾಡಿದೆ. ಅಷ್ಟೇ ಏಕೆ, ಹಿಂದಿ ಚಿತ್ರಗಳು ಸೇರಿದಂತೆ, ಬಾಹುಬಲಿ 2, RRR ಸಿನಿಮಾ ಕೂಡ ಮಾಡಿರದಂತಹ ದೊಡ್ಡ ದಾಖಲೆಯೊಂದನ್ನು ಈ ಚಿತ್ರ ಮಾಡಿದೆ., KGF- 2 ಸಿನಿಮಾದ ಮೊದಲ ದಿನದ ಗಳಿಕೆಯ ವಿವರ ಬಹಿರಂಗವಾಗಿದೆ.