ಆಂಧ್ರಪ್ರದೇಶದ ಗಡಿ ಭಾಗಗಳಲ್ಲಿ ಬಿಡುಗಡೆಗೊಂಡಿರುವ ಕೆಜಿಎಫ್ ಚಿತ್ರ ಹವಾ ಸೃಷ್ಠಿಮಾಡಿದೆ. ಆಂಧ್ರಗಡಿಯಲ್ಲಿ ಮೊದಲ ಬಾರಿ ಕನ್ನಡ ಚಿತ್ರ ಬಿಡುಗಡೆಗೊಂಡಿದ್ದು ಅಷ್ಟೇ ಅಲ್ಲ, ಮೊದಲ ಬಾರಿ ಅದ್ಧೂರಿ ಪ್ರದರ್ಶನ ಕಾಣುತ್ತಿದೆ.ಚಿಕ್ಕಬಳ್ಳಾಪುರದಲ್ಲಿ ಕೆಜಿಎಫ್ ಚಿತ್ರ ಅದ್ದೂರಿ ಪ್ರದರ್ಶನ ಕಾಣುತ್ತಿದೆ. ವಾಣಿ ಚಿತ್ರಮಂದಿರ ಮತ್ತು ತಾಲೂಕಿನ 5 ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಿದೆ. ಥಿಯೇಟರ್ ನಲ್ಲಿ ಮಂಗಳ ಆರತಿ ಬೆಳಗುವ ಮೂಲಕ ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿತ್ತು. ಚೂರುಗಾಯಿ ಒಡೆಯುವ ಮೂಲಕ ಶಿಳ್ಳೆಗಳ ಸುರಿಮಳೆಯಾಗಿದೆ. ಚಿಂತಾಮಣಿಯಲ್ಲಿ ಟಿಕೆಟ್