ಸಿಲಿಕಾನ್ ಸಿಟಿಯಲ್ಲಿ ಒಂದು ಕಡೆ ಕಳ್ಳರ ಹಾವಳಿ ಹೆಚ್ಚಾಗಿದ್ದು, ಇಷ್ಟು ಮನೆ ,ಅಂಗಡಿ ಬೀಗ ಮುರಿತ್ತಿದ್ದ ಕಳ್ಳರು ಸುಲಭವಾಗಿ ಹಣ ಮಾಡಲು ಎಳನೀರು ಕಳ್ಳತನಕ್ಕೆ ಮುಂದಾಗಿದ್ದಾರೆ. ಒಂದು ಈ ಎಳನೀರು ಹೋದ್ರೆ ವ್ಯಾಪರಸ್ತರು ಕೇಸ್ ಕೊಡಲ್ಲ ಕೇಸ್ ಕೊಟ್ರು ಪೊಲೀಸ್ರು ತಲೆ ಕೆಡಿಸಿಕೊಳ್ಳಲ್ಲ ಅಂತ ಎಳನೀರನ್ನು ಬಿಡದೆ ಕಳ್ಳತನ ಮಾಡಿದ್ದಾರೆ. ಸದ್ಯ ಮಾರ್ಕೇಟ್ ನಲ್ಲಿ ಎಳನೀರಿಗೆ ಒಳ್ಳಯ ಬೆಲೆ ಇದ್ದು ಇದನ್ನ ಬಂಡವಾಳ ಮಾಡಿಕೊಂಡು ರಾತ್ರೋರಾತ್ರಿ ಟಾಟಾ ಏಸ್ ನಲ್ಲಿ