ಪ್ರೀತ್ಸೆ ಪ್ರೀತ್ಸೆ ಅಂತಾ ಬೆನ್ನ ಹಿಂದೆ ಬಿದ್ದ ಯುವಕನೋರ್ವ ಯುವತಿಯೊಂದಿಗೆ ಒಂದು ವರ್ಷ ಸುತ್ತಾಡಿ ನಂತರ ನೀನು ಬೇಡ ಎಂದು ಕೈ ಕೊಟ್ಟಿದ್ದಾನೆ. ಹುಬ್ಬಳ್ಳಿಯ ಸುನಿಲ್ ಎನ್ನುವ ಯುವಕ ಯುವತಿಗೆ ವಂಚನೆ ಮಾಡಿದ್ದಾನೆ ಎಂದು ಯುವತಿ ಆರೋಪ ಮಾಡಿದ್ದಾಳೆ. ಯುವಕ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡು, ಒಂದು ವರ್ಷ ಸುತ್ತಾಡಿ ಮೋಸ ಮಾಡಿದ್ದಾನೆ ಎಂದು ಯುವತಿ ಮತ್ತು ಆಕೆಯ ಕುಟುಂಬಸ್ಥರು ಆರೋಪ ಮಾಡ್ತಿದ್ದಾರೆ. ಯುವತಿಯೊಂದಿಗೆ ಸುತ್ತಾಡಿ ಈಗ ಮದ್ವೆ ಆಗಲ್ಲ ಎಂದು