ಬೆಂಗಳೂರು- ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಯೊಬ್ಬ ಅಮಾಯಕನೊಬ್ಬನ ಮನೆಯಲ್ಲಿ ಡ್ರಗ್ಸ್ ಇರಿಸಿ ಪೊಲೀಸರಿಗೆ ದೂರು ನೀಡಿ ಆತ ಜೈಲು ಸೇರುವಂತೆ ಮಾಡಿರುವ ಘಟನೆಯೊಂದು ರಾಜರಾಜೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಅಪರಾಧ ಹಿನ್ನೆಲೆಯುಳ್ಳ ಚೋಗುರಾಮ್ ಎಂಬಾತ ಅಮಾಯಕ ಯುವಕನಾಗಿದ್ದು, ಈತನನ್ನುಜೈಲು ಸೇರುವಂತೆ ಮಾಡಿರುವ ಖದೀಮ ಸೋನುರಾಮ್ ಎಂಬ ವ್ಯಕ್ತಿ ಪರಾರಿಯಾಗಿದ್ದಾನೆ. ಈ ಹಿಂದೆ ಸೋನುರಾಮ್ ಹಣಕ್ಕಾಗಿ ಚೋಗುರಾಮ್ ಮಗನನ್ನು ಅಪಹರಿಸಿದ್ದ. ಬಳಿಕ ಪೊಲೀಸರು ಸುರಕ್ಷಿತವಾಗಿ ಸೋನುರಾಮ್ ಮಗನನ್ನು