ರಾಜಧಾನಿಯಲ್ಲಿ ಬಿಎಂಟಿಸಿ ಬಸ್ ಗಳಿಂದ ಸಾಲು ಸಾಲು ಸಾವುಗಳು ಸಂಭವಿಸಿದೆ.ಇದಕ್ಕೆಲ್ಲ ಬಿಎಂಟಿಸಿ ಬಸ್ ಗಳು ಕಾರಣವಾಗ್ತಿದೆ.ಬೆಂಗಳೂರಿನಲ್ಲಿ ಕಂಟ್ರೋಲ್ ಗೆ ಬಾರದ BMTC ಆಕ್ಸಿಡೆಂಟ್ ರೇಟ್ ಹೆಚ್ಚಾಗ್ತಿದೆ ಹೀಗಾಗಿ ಆತಂಕಕ್ಕೆ ಪೊಲೀಸ್ ಇಲಾಖೆ ಒಳಗಾಗಿದೆ.ಆಕ್ಸಿಡೆಂಟ್ ರೇಟ್ ಕುಗ್ಗಿಸಲು ಖಾಕಿ ಪಡೆ ಅಲರ್ಟ್ ಆಗಿದೆ.ಕಿಲ್ಲರ್ ಬಿಎಂಟಿಸಿಗೆ ಸಂಚಾರಿ ಪೊಲೀಸರಿಂದ ಎಚ್ಚರಿಕೆ ನೀಡಲಾಗಿದೆ.