ಕಳ್ಳರು ಇದ್ದಲ್ಲಿ ತೆರಳಿ ಕಾರ್ಯಾಚರಣೆಯನ್ನು ಪೊಲೀಸರು ನಡೆಸಿದ್ರೆ, ಇಲ್ಲಿ ಪೊಲೀಸ್ ಠಾಣೆಗೆ ಆತ್ಮಗಳು ಬರ್ತಿರೋ ಘಟನೆ ನಡೆಯುತ್ತಿದೆ.ಪೊಲೀಸ್ ಠಾಣೆಗೆ ಬರುತ್ತಿರುವ ಆತ್ಮಗಳು ಚಿತ್ರಣ ಸಿಸಿ ಟಿವಿಯಲ್ಲಿ ಸೆರೆ ಆಗಿದೆ. ಭಯಾನಕ ದೃಶ್ಯಗಳನ್ನು ಕಂಡ ಪೊಲೀಸರಿಗೆ ಬೆವರುವಂತಾಗಿದೆ.ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ವಿಚಿತ್ರ ಘಟನೆ ನಡೆದಿದೆ. ಠಾಣೆಯ ಮುಂಭಾಗ ಬಾಗಿಲು ಬಳಿ ಬಂದು ಹೋಗುತ್ತಿರುವ ಆತ್ಮಗಳು ಚಿತ್ರಣ ಕಂಡುಬಂದಿದೆ. ರಾಷ್ಟ್ರೀಯ ಹೆದ್ದಾರಿ 4 ರ ಪಕ್ಕದಲ್ಲೇ ಇರೋ ಪೊಲೀಸ್ ಠಾಣೆ ಇದಾಗಿದೆ. ತುಮಕೂರು