ನಟೋರಿಯಸ್ ಚಡ್ಡಿ ಗ್ಯಾಂಗ್.ಚಡ್ಡಿ ಹಾಕಿಕೊಂಡು ಆ್ಯಕ್ಟಿವಾ ಬೈಕ್ ನಲ್ಲಿ ಹೊರಟ್ರೆ ಮುಗಿತು.ಅಫೆನ್ಸ್ ಮಾಡದೇ ಬರ್ತಿರ್ಲಿಲ್ಲ.ಹೀಗೆ ಕ್ಲೂ ಬಿಡದೇ ಮಹಿಳೆಯಿಂದ ಚಿನ್ನದ ಸರ ಕಿತ್ತುಕೊಂಡು ಹೋದವರನ್ನ ಖಾಕಿ ಬೇಟೆಯಾಡಿದೆ.ಚಡ್ಡಿ ಹಾಕಿಕೊಂಡು ಆ್ಯಕ್ಟಿವಾ ಬೈಕ್ನಲ್ಲಿ ಹೋಗ್ತಿದ್ದ ಮುಸುಡಿಗಳು ಇವರದ್ದೇ ನೋಡಿ.ಸುನೀಲ್ ಅಲಿಯಾಸ್ ಸ್ನ್ಯಾಚ್ ಸುನೀಲ ಮತ್ತು ಶ್ರೀನಿವಾಸ್ ಅಲಿಯಾಸ್ ಚಡ್ಡಿ.ಈ ಆಸಾಮಿಗಳು ಇಡೀ ಬೆಂಗಳೂರೇ ಬೆಚ್ಚಿ ಬೀಳುವಂತೆ ಮಾಡಿತ್ತು.2008 ರಿಂದ 2016 ರ ವರೆಗೂ ರಾಬರಿ ಕೇಸ್ ಮೇಲೆ ೮ ವರ್ಷ ಜೈಲು